ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐಪಿಎಲ್ 2026 ಮೊದಲ ಪಂದ್ಯದಲ್ಲೇ RCB ಗೆ ಶುಭಾರಂಭ.
ಸನ್‌ರೈಸರ್ಸ್ ಹೈದರಾಬಾದ್ (SRH): 20 ಓವರ್‌ಗಳಲ್ಲಿ 201/9
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): 15.4 ಓವರ್‌ಗಳಲ್ಲಿ 203/4
ಫಲಿತಾಂಶ: RCB ತಂಡ 6 ವಿಕೆಟ್‌ಗಳಿಂದ ಭರ್ಜರಿ ಜಯ
ಉತ್ತಮ ಬ್ಯಾಟಿಂಗ್;
- ಇಶಾನ್ ಕಿಶನ್ (SRH) – 80 (38)
- ವಿರಾಟ್ ಕೊಹ್ಲಿ (RCB) – 69 (38)
ಉತ್ತಮ ಬೌಲರ್‌ಗಳು;
- ಜೇಕಬ್ ಡಫಿ (RCB) – 3/22
- ರೋಮಾರಿಯೋ ಶೆಫರ್ಡ್ (RCB) – 3/54
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೆಟ್ ರನ್ ರೇಟ್ +2.907 ಮೂಲಕ 2 ಅಂಕವನ್ನು ಗಳಿಸಿಕೊಂಡಿದೆ.





