21 June 2026 |

ಕಂಬಳ ಕ್ಯಾಲೆಂಡರ್ 2026-27 ಪ್ರಕಟ: ಯಾವ ಊರಲ್ಲಿ ಯಾವ ದಿನ ಕಂಬಳ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

  • 21 Jun 2026 05:34:43 PM

ಮಂಗಳೂರು: ನವೆಂಬರ್ 14ರಿಂದ ಆರಂಭವಾಗಲಿರುವ ಕಂಬಳ ಕೂಟ ನಡೆಯಲಿದೆ. ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯ ವೇಳಾಪಟ್ಟಿ ಪ್ರಕಟ; ಪಾಣೆಮಂಗಳೂರಿನಲ್ಲಿ ಮೊದಲ ಕಂಬಳ, ಏಪ್ರಿಲ್ 24ರಂದು 80 ಬಡಗಬೆಟ್ಟುವಿನಲ್ಲಿ ಸಮಾರೋಪ.

ಕಂಬಳದ ಕ್ಯಾಲೆಂಡರ್ ಈ ರೀತಿ ಇದೆ:

ನವೆಂಬರ್ 2026

  • ನವೆಂಬರ್ 14 – ಪಣಪಿಲ 
  • ನವೆಂಬರ್ 21 – ಕೊಡಂಗೆ 
  • ನವೆಂಬರ್ 28 – ಕೆಕ್ಕೆಪದವು

ಡಿಸೆಂಬರ್ 2026

  • ಡಿಸೆಂಬರ್ 5 – ಹೊಕ್ಕಾಡಿಗೋಳಿ
  • ಡಿಸೆಂಬರ್ 6 – ಬಳ್ಳಮಂಜ
  • ಡಿಸೆಂಬರ್ 12 – ಬಾರಾಡಿಬೀಡು
  • ಡಿಸೆಂಬರ್ 19 – ಮಂಗಳೂರು
  • ಡಿಸೆಂಬರ್ 26 – ಮೂಲ್ಕಿ 

ಜನವರಿ 2027

  • ಜನವರಿ 2 – ಮಿಯ್ಯಾರು
  • ಜನವರಿ 9 – ನರಿಂಗಾನ
  • ಜನವರಿ 16 – ಅಡ್ವೆ 
  • ಜನವರಿ 23 – ಮೂಡಬಿದಿರೆ
  • ಜನವರಿ 30 – ಪುತ್ತೂರು

ಫೆಬ್ರವರಿ 2027

  • ಫೆಬ್ರವರಿ 6 – ಐಕ್ಕಳ
  • ಫೆಬ್ರವರಿ 13 – ಜಪ್ಪಿನಮೊಗರು
  • ಫೆಬ್ರವರಿ 20 – ವಾಮಂಜೂರು
  • ಫೆಬ್ರವರಿ 27 – ಎರ್ಮಾಳ್

ಮಾರ್ಚ್ 2027

  • ಮಾರ್ಚ್ 6 – ಬಂಟ್ವಾಳ
  • ಮಾರ್ಚ್ 13 – ಬಂಗಾಡಿ
  • ಮಾರ್ಚ್ 20 – ವೇಣೂರು
  • ಮಾರ್ಚ್ 27 – ಉಪ್ಪಿನಂಗಡಿ

ಏಪ್ರಿಲ್ 2027

  • ಏಪ್ರಿಲ್ 3 – ಗುರುಪುರ
  • ಏಪ್ರಿಲ್ 10 – ಬಳ್ಕುಂಜೆ 
  • ಏಪ್ರಿಲ್ 17 – ಹರೇಕಳ
  • ಏಪ್ರಿಲ್ 24 – 80 ಬಡಗಬೆಟ್ಟು

ಇದು 2026-27 ನೇ ಸಾಲಿನ ಯೋಜಿತ ಕಂಬಳ ವೇಳಾಪಟ್ಟಿಯಾಗಿದ್ದು, ಕೆಲ ಬದಲಾವಣೆ ಇರಬಹುದು ಎಂದು ಕಮಿಟಿ ತಿಳಿಸಿದೆ.