ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶ್ರೀ ಕಾಳಭೈರವ ದೇವರಿಗೆ, ಕ್ಷೇತ್ರದ ಸ್ಥಾಪಕ ಅಧ್ಯಕ್ಷರಾದ ಸಾವ್‌ಕಾರ್ ಕೊರಗಪ್ಪರವರ ಪುತ್ರ ದಿ. ಸೋಮಸುಂದರಂ ಅವರ ಕಿರಿಯ ದೇವಳದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಹಾಗೂ ಕುಟುಂಬಸ್ಥರು, ಸುಮಾರು 9 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಿಸಲಾದ 6 ಕೆ.ಜಿ. ತೂಕದ ಬೆಳ್ಳಿಯ ಪ್ರಭಾವಳಿಯನ್ನು ಕೊಡುಗೆಯಾಗಿ ನೀಡಿ, ಶುಕ್ರವಾರ ಸಮರ್ಪಿಸಿದರು.
ಕುದ್ರೋಳಿ: 9 ಲಕ್ಷ ರೂ. ವೆಚ್ಚದ ಬೆಳ್ಳಿಯ ಪ್ರಭಾವಳಿ ಕಾಳಭೈರವ ದೇವರಿಗೆ ಅರ್ಪಣೆ
- 26 Sep 2025 03:10:48 PM

