29 July 2025 | Join group

32ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ - ಚಂದ್ರ ಜೋಡುಕರೆ ಕಂಬಳ ಕೂಟದ ಫಲಿತಾoಶ

  • 01 Apr 2025 10:25:01 AM

ವೇಣೂರು ಕಂಬಳ: 32ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ - ಚಂದ್ರ ಜೋಡುಕರೆ ಕಂಬಳ 31ನೇ ಮಾರ್ಚ್ 2025 ರಂದು ಸಂಜೆ ಮುಕ್ತಾಯಗೊಂಡಿತು.  ಕಂಬಳದ ಗೌರಾಧ್ಯಕ್ಷರಾದ ರಕ್ಷಿತ್ ಶಿವರಾಂ ಮತ್ತು ಅಧ್ಯಕ್ಷರಾದ ನಿತೀಶ್ ಎಚ್. ಕೋಟ್ಯಾನ್ ನೇತೃತ್ವದಲ್ಲಿ ನಡೆದ ಕಂಬಳ ಬಹಳ ವಿಜೃಂಭಣೆಯಿಂದ ಗಣ್ಯರ, ಹಿರಿಯರ, ತೀರ್ಪುಗಾರರ, ಕಂಬಳ ಸಮಿತಿಯ ಪದಾಧಿಕಾರಿಗಳ ಮತ್ತು ಕ್ರೀಡಾಭಿಮಾನಿಗಳ ಸಂಯೋಗದಲ್ಲಿ ನಡೆಯಿತು.

 

32ನೇ ವರ್ಷದ ವೇಣೂರು ಪೆರ್ಮುಡ "ಸೂರ್ಯ - ಚಂದ್ರ" ಜೋಡುಕರೆ ಕಂಬಳ ಕೂಟದ ಫಲಿತಾoಶ ಈ ರೀತಿ ಇದೆ,

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆ ಹಲಗೆ: 04 ಜೊತೆ
ಅಡ್ಡಹಲಗೆ: 04 ಜೊತೆ 
ಹಗ್ಗ ಹಿರಿಯ: 12 ಜೊತೆ 
ನೇಗಿಲು ಹಿರಿಯ: 24 ಜೊತೆ 
ಹಗ್ಗ ಕಿರಿಯ: 12 ಜೊತೆ 
ನೇಗಿಲು ಕಿರಿಯ: 85 ಜೊತೆ 
ಒಟ್ಟು ಕೋಣಗಳ ಸಂಖ್ಯೆ: 147 ಜೊತೆ

ಕನೆ ಹಲಗೆ:
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

* ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

* ನಿಡ್ಡೋಡಿ ಕಾನ ರಾಮ ಸುವರ್ಣ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್ (11.48)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ (12.06)
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್

ಹಗ್ಗ ಹಿರಿಯ: 

ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ್ ಪಂಡಿತ್ "ಎ" (11.10)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ (11.58)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ಹಗ್ಗ ಕಿರಿಯ:

ಪ್ರಥಮ: ಬೆಳುವಾಯಿ ಉಮನೊಟ್ಟು ಶಿವರಾಮ್ ಹೆಗ್ಡೆ (11.56)
ಓಡಿಸಿದವರು: ಬಾರಾಡಿ ನತೀಶ್

ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ "ಬಿ" (11.68)
ಓಡಿಸಿದವರು: ಮಾಳ ಆಧೀಶ್ ಪೂಜಾರಿ

ನೇಗಿಲು ಹಿರಿಯ: 

ಪ್ರಥಮ: ಶ್ರೀ ಪೊಳಲಿ ಬಿರಾವುಗುತ್ತು ಪ್ರಶಾಂತ್ ಶೆಟ್ಟಿ "ಎ" (11.33)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ "ಬಿ" (11.45)
ಓಡಿಸಿದವರು: ಬಾರಾಡಿ ನತೀಶ್

ನೇಗಿಲು ಕಿರಿಯ:

ಪ್ರಥಮ: ವೇಣೂರು ಮುಡುಕೋಡಿ ಜ್ನಾನ್ ಗಣೇಶ್ ನಾರಾಯಣ್ ಪಂಡಿತ್ "ಬಿ" (11.49)
ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ

ದ್ವಿತೀಯ: ಮಿಜಾರ್ ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ "ಎ" (11.76)
ಓಡಿಸಿದವರು: ಪಟ್ಟೆ ಗುರುಚರಣ್