04 July 2025 | Join group

ಇನ್ನು ಮುಂದೆ ಧೋನಿ ಜೊತೆ ಇರಲಿದೆ ಈ ಟ್ರೇಡ್ ಮಾರ್ಕ್: ದೊರೆತ ಅನುಮೋದನೆ

  • 02 Jul 2025 09:03:17 PM

ಭಾರತಕ್ಕೆ ವಿಶ್ವ ಕಪ್ ದೊರಕಿಸಿಕೊಟ್ಟ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ 'ಕ್ಯಾಪ್ಟನ್ ಕೂಲ್' ಎಂದೇ ಖ್ಯಾತಿಯ ಎಂ ಎಸ್ ಧೋನಿ ಅಲಿಯಾಸ್ ಮಹೇಂದ್ರ ಸಿಂಗ್ ಧೋನಿ ತನಗೆ ಅಭಿಮಾನಿಗಳು ಕೊಟ್ಟ ಬಿರುದನ್ನು ಟ್ರೇಡ್ ಮಾರ್ಕ್ ಆಗಿ ಮಾಡಿಕೊಂಡಿದ್ದಾರೆ.

 

ಈ ಪದದ ಹಕ್ಕುಗಳನ್ನು ಪಡೆದ ನಂತರ ಈಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಕ್ಯಾಪ್ಟನ್ ಕೂಲ್ ಎಂಬ ಪದವನ್ನು ಇನ್ನು ಮುಂದೆ ಬಳಸಲು ಸಾಧ್ಯವಾಗುವುದಿಲ್ಲ. ಈ ಹೆಸರಿಗೆ ಈಗಾಗಲೇ ಟ್ರೇಡ್ ಮಾರ್ಕ್ ನೊಂದಾಯಿಸಲಾಗಿದೆ.

 

ಕ್ಯಾಪ್ಟನ್ ಕೂಲ್ ಎಂಬ ಬಿರುದು ಧೋನಿಯ ಜೊತೆ ಹಲವಾರು ವರ್ಷಗಳಿಂದ ಸಂಬಂಧ ಇರುವುದರಿಂದ ಈ ಹೆಸರಿನ ಟ್ರೇಡ್ ಮಾರ್ಕ್ ಧೋನಿಗೆ ನೀಡಬೇಕು ಎಂದು ಅವರ ವಕೀಲರು ಮನವಿ ಮಾಡಿಕೊಂಡಿದ್ದರು. ವಾದಗಳನ್ನು ಪರಿಶೀಲಿಸಿದ ನಂತರ ಈ ಟ್ರೇಡ್ ಮಾರ್ಕ್ ಗೆ ಅನುಮೋದನೆ ನೀಡಲಾಗಿದೆ.

A PHP Error was encountered

Severity: Notice

Message: fwrite(): write of 34 bytes failed with errno=28 No space left on device

Filename: drivers/Session_files_driver.php

Line Number: 267

Backtrace:

A PHP Error was encountered

Severity: Warning

Message: session_write_close(): Failed to write session data using user defined save handler. (session.save_path: /tmp)

Filename: Unknown

Line Number: 0

Backtrace: