2024-25 ರ ಕಂಬಳ ಋತುವಿನ ಮಧ್ಯಂತರ ಫಲಿತಾಂಶ : ಹಗ್ಗ ಹಿರಿಯ ಮತ್ತು ನೇಗಿಲು ಹಿರಿಯ ವಿಭಾಗದ ಕೋಣಗಳ ಪಾಯಿಂಟ್ ಗಳ ವಿವರ :

  • 23 Feb 2025 09:50:08 PM

Kambala : ಕಳೆದ ಅಕ್ಟೋಬರ್ 2024 ಕೊನೆ ವಾರ ಪ್ರಾರಂಭವಾದ ಕಂಬಳ 2025ರ ಏಪ್ರಿಲ್ ತಿಂಗಳವರೆಗೆ ನಡೆಯಲಿದೆ. ಒಟ್ಟು 25 ಕಂಬಳಗಳು ಈ ಋತುವಿನಲ್ಲಿ ನಡೆಯಲಿದೆ. ಶಿವಮೊಗ್ಗ ಈ ಸಾಲಿನ ಕಂಬಳ ಲಿಸ್ಟ್ ಗೆ ಹೊಸ ಸೇರ್ಪಡೆ. ಇಲ್ಲಿಯವರೆಗೆ ನಡೆದ 12 ಕಂಬಳಗಳ ಹಗ್ಗ ಹಿರಿಯ ಮತ್ತು ನೇಗಿಲು ಹಿರಿಯ ವಿಭಾಗದ ಕೋಣಗಳ ಯಜಮಾನರ ಬಹುಮಾನ ಮತ್ತು ಗಳಿಸದ ಪಾಯಿಂಟ್ ತಿಳಿಯಲು ಕಂಬಳ ಪ್ರಿಯರಿಗೆ ಕುತೂಹಲ ಹೆಚ್ಚಿದೆ.

 

ಹಾಗಾದರೆ ಬನ್ನಿ ನೋಡೋಣ ಇಲ್ಲಿಯವರೆಗೆ ನಡೆದ 12 ಕಂಬಳಗಳ ಹಗ್ಗ ಹಿರಿಯ ಮತ್ತು ನೇಗಿಲು ಹಿರಿಯ ಕೋಣಗಳ ಯಜಮಾನರ ಬಹುಮಾನ ಮತ್ತು ಗಳಿಸಿದ ಪಾಯಿಂಟ್ ಗಳ ವಿವರ;