22 October 2025 | Join group

'ಆಟೋ ರಾಜ' ಶಂಕರ್ ನಾಗ್ ರವರ ಪುಣ್ಯತಿಥಿಯ ಸಂಭ್ರಮ

  • 30 Sep 2025 04:16:40 PM

ತಮ್ಮ ಅದ್ಭುತ ನಟನೆ ಮತ್ತು ನಿರ್ದೇಶನದ ಮೂಲಕ ಕನ್ನಡದ ಶ್ರೇಷ್ಠ ನಟ ಶಂಕರ್ ನಾಗ್ ಲಕ್ಷಾಂತರ ಅಭಿಮಾನಿಗಳ ಹೃದಯಗಳನ್ನು ಗೆದ್ದಿದ್ದರು ಮತ್ತು ಇಂದಿಗೂ ಅಮರರಾಗಿದ್ದಾರೆ. 

 

ಈ ದಿನ 'ಆಟೋ ರಾಜ' ಎಂದೇ ಜನಪ್ರಿಯರಾಗಿದ್ದ ಶಂಕರ್ ನಾಗ್ ಅವರ ಪುಣ್ಯತಿಥಿ ಮತ್ತು ಅವರಿಗೆ ಗೌರವಪೂರ್ವಕ ನಮನ ದೇಶದಾದ್ಯಂತ ಹರಿದು ಬಂದಿದೆ.