ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 3 (SECOND PUC EXAM -3) 2025, ಜೂನ್ 9 ರಿಂದ ಶುರುವಾಗಿ ಜೂನ್ 20 ರವರೆಗೆ ನಡೆಯಲಿದೆ. ಕರ್ನಾಟಕ ಶಿಕ್ಷಣೆ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ 2 ರ ಫಲಿತಾಂಶ ಉತ್ತಮಪಡಿಸುವ ವಿದ್ಯಾರ್ಥಿಗಳು ಅಥವಾ ಹೊಸದಾಗಿ ಬರೆಯುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ 3 ಕ್ಕೆ ನೋಂದಾಹಿಸಬಹುದು ಎಂದು ಮಂಡಳಿ ತಿಳಿಸಿದೆ. e ಪರೀಕ್ಷೆಗೆ ಹಾಜರಾಗುವಂತೆ ಕ್ರಮ ಕೈಗೊಳ್ಲಲು ಹಾಗೂ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ತರಗತಿಯನ್ನು ನಡೆಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚಿಲಾಸಲಾಗಿದೆ.
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 3 (SECOND PUC EXAM -3) 2025 ವೇಳಾಪಟ್ಟಿ ಈ ಕೆಳಗಿನಂತಿದೆ:
June 9 - Kannada, Arabic
June 10 - History, Physics
June 11 - Political Science, Statistics, Biology
June 12 - Chemistry, Economics
June 13 - English
June 14 - Logic, Business Studies, Mathematics, Education, Home Science
June 16 - Sociology, Geology, Electronics, Computer Science
June 17 - Optional Kannada, Accountancy
June 18 - Hindi
June 19 - Psychology, Basic Maths, Geography
June 20 - Tamil, Telugu, Malayalam, Marathi, Urdu, Sanskrit, French
June 20th Afternoon - Hindustani Music, Information Technology, Retail, Automobile, Health Care, Beauty & Wellness