22 June 2026 |

ಭಾರತೀಯ ಕರಾವಳಿ ಕಾವಲುಪಡೆಯಲ್ಲಿ 630 ಹುದ್ದೆಗಳಿಗೆ ಅರ್ಜಿ ಅಹ್ವಾನ - ಡಿಪ್ಲೋಮ, 12th, 10th ಓದಿದವರಿಗೆ ಉತ್ತಮ ಅವಕಾಶ

  • 14 Jun 2025 10:48:32 AM

ಭಾರತೀಯ ಕರಾವಳಿ ಕಾವಲುಪಡೆ ನಾವಿಕ್ ಮತ್ತು ಯಾಂತ್ರಿಕ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 630 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

 

ಈ ಹುದ್ದೆಗಳಿಗೆ 18 ರಿಂದ 22 ವಯೋಮಾನದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ತಿಳಿಸಲಾಗಿದೆ. ಡಿಪ್ಲೋಮ, 12ನೇ ತರಗತಿ ಮತ್ತು 10ನೇ ತರಗತಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

indiancoastguard.gov.in ಗೆ ಭೇಟಿ ನೀಡಿ ನಿಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಅರ್ಜಿ ಭರ್ತಿ ಮಾಡಬಹುದು.

 

ಆನ್ ಲೈನ್ ಅರ್ಜಿಯು 11-06-2025 ರಂದು ಪ್ರಾರಂಭವಾಗಿದೆ ಮತ್ತು ಕೊನೆಯ ದಿನಾಂಕ 25-06-2-2025 ರಂದು ಮುಕ್ತಾಯಗೊಳ್ಳಲಿದೆ.