ವಿಟ್ಲ: ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015 ರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬಿಹಾರ ಮೂಲದ ಬಬ್ಲೂ ಕುಮಾರ್ ಎಂಬಾತನನ್ನು ವಿಟ್ಲ ಪೊಲೀಸರು ಪಟ್ನಾದ ಬೀಟಾ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಅತಂತ್ರ 2015ರಲ್ಲಿ ನಡೆದ ಈ ಪ್ರಕರಣದಲ್ಲಿ ಬಬ್ಲೂ ಜಾಮೀನು ಪಡೆದು ನಂತರ ನ್ಯಾಯಾಲಯಕ್ಕೆ ಹಾಜರಾಗದೆ ಓಡಿಹೋಗಿದ್ದನು.
ಪೋಲೀಸರು ಹಲವು ಬಾರಿ ಶೋಧಿಸಿದರೂ ಪತ್ತೆಯಾಗಿಲ್ಲ. ಇದೀಗ ಬಿಹಾರ ಪೊಲೀಸರ ಸಹಾಯದಿಂದ ವಿಟ್ಲ ಪೊಲೀಸರು ಬಬ್ಲೂನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.