ಮಂಗಳೂರು: ದಕ್ಷಿಣ ಕನ್ನಡ ಹೆಸರು ಬದಲಾಯಿಸಿ ಮಂಗಳೂರು ಜಿಲ್ಲೆ ಎಂದು ಮರುನಾಮಕರಣದ ಕುರಿತು ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿಯ ನಿಯೋಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಕ್ಷಿತ್ ಸುವರ್ಣ, ಕಿರಣ್ ಕೋಡಿಕಲ್, ದಯಾನಂದ ಜಿ. ಕತ್ತಲ್ಸಾರ್, ಉದಯ್ ಪೂಂಜಾ ತಾರಿಪಾಡಿ ಗುತ್ತು, ಗೀತಾ ಲಕ್ಷ್ಮೀಶ್, ರೋಷನ್ ರೊನಾಲ್ಡ್, ರತೀಶ್ ಕರ್ಕೇರ, ಭರತ್ ಬಳ್ಳಾಲ್ ಭಾಗ್, ನಿತೀಶ್ ಪೂಜಾರಿ, ಯೋಗೀಶ್ ಶೆಟ್ಟಿ ಜೆಪ್ಪು, ಸುಶಾಂತ್, ಅಭಿ, ಪ್ರಶಾಂತ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.