31 January 2026 | Join group

ನಾಳೆ 26 ನವೆಂಬರ್ ಬೋಳಂತೂರಿನ ತುಳಸೀವನದಲ್ಲಿ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದ 'ಸಭಾಭವನದ ಶಿಲಾನ್ಯಾಸ'

  • 25 Nov 2025 11:32:34 AM

ಕಲ್ಲಡ್ಕ: ಬೋಳಂತೂರಿನ ತುಳಸೀವನದಲ್ಲಿ 'ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರ' ನಾಳೆ 26 ನವೆಂಬರ್ 2025 ರಂದು ಬುಧವಾರ ದಿವಾ ಗಂಟೆ 9.31ಕ್ಕೆ ಶ್ರೀ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಇವರ ಮಾರ್ಗದರ್ಶನದಲ್ಲಿ ಮತ್ತು ಮುಖ್ಯ ಅತಿಥಿಗಳ ಸಮ್ಮುಖದಲ್ಲಿ 'ಸಭಾಭವನದ ಶೀಲಾನ್ಯಾಸ' ಕಾರ್ಯಕ್ರಮವು ನಡೆಯಲಿದೆ.

 

ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ಸಿದ್ದಿವಿನಾಯಕ ಟ್ರಸ್ಟ್ (ರಿ.), ಭಜನಾ ಮಂಡಳಿ, ಉತ್ಸವ ಸಮಿತಿ, ಮಹಿಳಾ ಮಂಡಳಿ ತುಳಸೀವನ, ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಕ್ಕೆ ವಿನಯಪೂರ್ವಕವಾಗಿ ಸರ್ವರನ್ನು ಆಮಂತ್ರಿಸಿದ್ದಾರೆ.