ತಮಿಳುನಾಡು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮಿಳುನಾಡಿನ ಪ್ರವಾಸದಲ್ಲಿ ವೆಲ್ಲೂರಿನ ಶ್ರೀಪುರಂನಲ್ಲಿರುವ ಸುವರ್ಣ ದೇವಾಲಯದಲ್ಲಿ ದರ್ಶನ ಮತ್ತು ಆರತಿ ನೆರವೇರಿಸಿದರು. ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಸಂತೋಷಕ್ಕಾಗಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿದರು.
ರಾಷ್ಟ್ರಪತಿಯವರ ದರ್ಶನ ಮತ್ತು ಆರತಿ ನೆರವೇರಿಸದ ಚಿತ್ರಣಗಳು ದೊರಕಿವೆ.



ಮಾಹಿತಿ ಮತ್ತು ಚಿತ್ರಗಳು: ಅಧಿಕೃತ X ಖಾತೆ / @rashtrapatibhvn





