22 December 2025 | Join group

ಜಾಗತಿಕ ವಿನ್ಯಾಸ ಪ್ರಶಸ್ತಿ ಗೆದ್ದ ಥಾಣೆಯ ನಮೋ ಗ್ರ್ಯಾಂಡ್ ಸೆಂಟ್ರಲ್ ಪಾರ್ಕ್

  • 19 Dec 2025 01:29:50 PM

ಜಾಗತಿಕ ವಿನ್ಯಾಸ ಪ್ರಶಸ್ತಿಯನ್ನು ಮಹಾರಾಷ್ಟ್ರದ ಥಾಣೆಯ ನಮೋ ಗ್ರ್ಯಾಂಡ್ ಸೆಂಟ್ರಲ್ ಪಾರ್ಕ್ ಅದರ ವಿನ್ಯಾಸದ ಗುಣಮಟ್ಟಕ್ಕಾಗಿ ಪ್ರಶಸ್ತಿ ಪಡೆದಿದೆ.

ಆಧುನಿಕ ಭಾರತದಲ್ಲಿ ತಲೆ ಎತ್ತುತ್ತಿರುವ ಕಟ್ಟಡ ಅಥವಾ ಯಾವುದೇ ವಿನ್ಯಾಸಗಳು ವಿಶ್ವದ ಗಮನ ಸೆಳೆಯುತ್ತಿದೆ.

ಮಹಾರಾಷ್ಟ್ರದ ಥಾಣೆಯ ನಮೋ ಗ್ರ್ಯಾಂಡ್ ಸೆಂಟ್ರಲ್ ಪಾರ್ಕ್ ಜಾಗತಿಕ ವಿನ್ಯಾಸ ಪ್ರಶಸ್ತಿಯನ್ನು ಗೆದ್ದಿದೆ.

ಆರ್ಕಿಟೆಕ್ಚರ್ ಮಾಸ್ಟರ್ ಪ್ರೈಜ್ 2025 ರಲ್ಲಿ ಸಾರ್ವಜನಿಕ ಭೂದೃಶ್ಯ ವಿಭಾಗದಲ್ಲಿ "ಅತ್ಯುತ್ತಮ" ಪ್ರಶಸ್ತಿ ಗಳಿಸಿದೆ.

ಬ್ಯಾಂಕಾಕ್ ಮೂಲದ ಭೂದೃಶ್ಯ ವಾಸ್ತುಶಿಲ್ಪಿಗಳು L49 ಇದನ್ನು ವಿನ್ಯಾಸಗೊಳಿಸಿದ್ದಾರೆ.