ಮಂಗಳೂರು: ಪ್ರಪ್ರಥಮ ಬಾರಿಗೆ ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ಸಂಸ್ಥೆಯ ವತಿಯಿಂದ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ, ಸೆಪ್ಟೆಂಬರ್ 28ರಂದು (ಭಾನುವಾರ) “ಕಿನ್ನಿ ಪಿಲಿ 2025” ಸ್ಪರ್ಧೆ ನಡೆಯಲಿದೆ.
ಮಂಗಳೂರು ದಸರಾ 2025ರ ಅಂಗವಾಗಿ ಆಯೋಜಿಸಲಾದ ಈ ಮಕ್ಕಳ ಕಿನ್ನಿ ಪಿಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಎಲ್ಲರಿಗೂ ಆತ್ಮೀಯ ಸ್ವಾಗತವನ್ನು ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ಕೊರಿಕೊಂಡಿದೆ.