16 September 2025 | Join group

ಕಡೇಶಿವಾಲಯದ ಪೆರ್ಲಾಪುವಿನಲ್ಲಿ ನಾಳೆ (ಸೆಪ್ಟೆಂಬರ್ 14) ಉಚಿತ ಆರೋಗ್ಯ ತಪಾಸಣಾ ಶಿಬಿರ

  • 13 Sep 2025 11:22:22 AM

ಬಂಟ್ವಾಳ, ಕಡೇಶಿವಾಲಯ: ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಸಮುದಾಯದ ದಳ ಕಡೇಶಿವಾಲಯ, ಜಿ.ವಿ. ಫ್ರೆಂಡ್ಸ್ ಕಡೇಶಿವಾಲಯ, ಮೊಸರು ಕುಡಿಕೆ ಉತ್ಸವ ಸಮಿತಿ ಅಮೈ ಹಾಗೂ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಕುಂಟಿಕಾನ–ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಶಿಬಿರದಲ್ಲಿ —

  • ಕಣ್ಣಿನ ತಪಾಸಣೆ
  • ಹೃದಯ ತಪಾಸಣೆ
  • ಮೂಳೆ ತಜ್ಞರಿಂದ ಸಲಹೆ
  • ಗರ್ಭಕೋಷದ ಕ್ಯಾನ್ಸರ್ ತಪಾಸಣೆ
  • ಸಾಮಾನ್ಯ ರೋಗ ತಜ್ಞರ ಸಲಹೆ

ಈ ಎಲ್ಲಾ ಸೌಲಭ್ಯಗಳು ಲಭ್ಯವಿರುತ್ತವೆ.

ಸಮಾಜದ ಪ್ರತಿಯೊಬ್ಬರೂ ಈ ಶಿಬಿರದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

ದಿನಾಂಕ : 14-09-2025 (ಭಾನುವಾರ)
ಸಮಯ : ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ
ಸ್ಥಳ : ದ.ಕ. ಜಿ.ಪಂ. ಪ್ರಾಥಮಿಕ ಶಾಲೆ, ಪೆರ್ಲಾಪು, ಕಡೇಶಿವಾಲಯ