22 October 2025 | Join group

ಕಡೇಶಿವಾಲಯದಲ್ಲಿ 'ಬೊಲ್ಪು' ದೀಪಾವಳಿ ಕ್ರೀಡೋತ್ಸವ ಮತ್ತು 'ಗೋಪೂಜೆ' - ಸಂಘಟಕರಿಂದ ಆತ್ಮೀಯ ಕರೆಯೋಲೆ

  • 15 Oct 2025 10:40:37 AM

ಕಡೇಶಿವಾಲಯ: ಹಿಂದೂ ಜಾಗರಣ ವೇದಿಕೆ ಕಡೇಶಿವಾಲಯ ಮತ್ತು ಶ್ರೀರಾಮ ಭಜನಾ ಮಂದಿರ ಪ್ರತಾಪನಗರ ಇದರ ಆಶ್ರಯದಲ್ಲಿ 'ಬೊಲ್ಪು' ದೀಪಾವಳಿ ಕ್ರೀಡೋತ್ಸವ ಮತ್ತು 'ಗೋಪೂಜೆ' ಇದೇ ಬರುವ ದಿನಾಂಕ 19ನೇ ಆದಿತ್ಯವಾರ 2025 ರಂದು ಮಧ್ಯಾಹ್ನ 1:30 ರಿಂದ ಶ್ರೀ ರಾಮ ಭಜನಾ ಮಂದಿರ ಪ್ರತಾಪನಗರ ಇಲ್ಲಿ ನೆರವೇರಲಿದೆ.

 

ಪುರುಷರ ಕಬ್ಬಡ್ಡಿ, ಹಗ್ಗ ಜಗ್ಗಾಟ, ಲಗೋರಿ ಮತ್ತು ಬಾಲಕರಿಗೆ ಕಬ್ಬಡಿ, ಬಾಲಕಿಯರಿಗೆ ಇನ್ನಿತರ ವೈಯಕ್ತಿಕ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

 

ಸರ್ವ ಹಿಂದೂ ಬಂಧುಗಳಿಗೆ ಆತ್ಮೀಯ ಸ್ವಾಗತವನ್ನು ಸಂಘಟಕರು ಕೋರುತ್ತಿದ್ದಾರೆ.